ಬೆಂಗಳೂರು: ಗೋವಿನ ಹಾಲು ನಮಗೆ ಅತ್ಯುತ್ತಮ ಪೌಷ್ಠಿಕ ಆಹಾರ. ಗೋವಿನ ಹಾಲು ಕುಡಿಯುವುದರಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭ ನೋಡೋಣ. ಮುಖ್ಯವಾಗಿ ಗಾಯ ಅಥವಾ ಇನ್ಯಾವುದೇ ಅಸೌಖ್ಯದ ನಂತರ ಉಂಟಾಗುವ ಸುಸ್ತು ಬಳಲಿಕೆಗೆ ಪಶುವಿನ ಹಾಲು ಸೇವಿಸುವುದು ಉತ್ತಮ. ಇದರಲ್ಲಿರುವ ಪೌಷ್ಠಿಕ ಅಂಶ ಸುಸ್ತು ಮಂಗ ಮಾಯ ಮಾಡುತ್ತದೆ.ಹಾಲು ಕುಡಿದರೆ ಕಫ ಬರುತ್ತದೆ ಎನ್ನುವುದು ತಪ್ಪು ಕಲ್ಪನೆ ಎನ್ನುತ್ತದೆ ಆಯುರ್ವೇದ. ಅಸ್ತಮಾ ಕಫವಿದ್ದರೆ ದನದ ಹಾಲಿನ ಸೇವನೆ ಎಂದು