ಬೆಂಗಳೂರು: ಸದಾ ಕ್ರಿಯಾಶೀಲವಾಗಿರುವವರು ಬಾಲ ಸುಟ್ಟ ಬೆಕ್ಕಿನಂತೆ ಓಡಾಡಿಕೊಂಡವರೆಲ್ಲಾ ಈ ಒಂದು ಸಮಸ್ಯೆ ಎದುರಿಸುತ್ತಾರಂತೆ. ಅದುವೇ ಸುಖ ನಿದ್ದೆಯ ಸಮಸ್ಯೆ. ಹಾಗಂತ ಒಂದು ಸಂಶೋಧನೆ ಬಹಿರಂಗಪಡಿಸಿದೆ. ಕ್ರಿಯಾಶೀಲರಾಗಿರುವವರೆಲ್ಲಾ ಯಾವತ್ತೂ ಏನೋ ಹೊಸದೊಂದು ಮಾಡುವ ಯೋಚನೆಯಲ್ಲೇ ಇರುತ್ತಾರೆ. ಅವರಿಗೆ ರಾತ್ರಿ ಸರಿಯಾಗಿ ನಿದ್ರೆಯೂ ಬರೋದಿಲ್ಲ ಎಂದು ಇಸ್ರೇಲ್ ನ ವಿವಿಯೊಂದು ಅಧ್ಯಯನ ನಡೆಸಿ ಕಂಡುಕೊಂಡಿದೆ.ದಾರ್ಶನಿಕವಾಗಿ ಕ್ರಿಯಾತ್ಮಕವಾಗಿರುವ ವ್ಯಕ್ತಿಗಳಿಗೆ ನಿದ್ರೆ ಜಾಸ್ತಿ ಬರೋದಿಲ್ಲ. ಆದರೆ ಮಾತಿನ ಮಲ್ಲರಿಗೆ ನಿದ್ರೆ ಹೆಚ್ಚು ಎಂದು