ಬೆಂಗಳೂರು : ಸೌತೆಕಾಯಿಯನ್ನು ಹೆಚ್ಚಾಗಿ ಸಾಂಬಾರುಗಳಲ್ಲಿ ಬಳಸುತ್ತಾರೆ. ಇದರಿಂದ ತಿಂಡಿಗಳನ್ನು ಮಾಡಬಹುದು. ಆದಕಾರಣ ಸೌತೆಕಾಯಿಯಿಂದ ರುಚಿಕರವಾದ ಸೇವ್ ತಯಾರಿಸಿ. ಬೇಕಾಗುವ ಸಾಮಾಗ್ರಿಗಳು : 2 ಸೌತೆಕಾಯಿ, 1 ಕಪ್ ಅಕ್ಕಿ ಹಿಟ್ಟು, ¼ ಚಮಚ ಜೀರಿಗೆ ಪುಡಿ, ½ ಚಮಚ ಕೆಂಪು ಮೆಣಸಿನ ಪುಡಿ, 3 ಹಸಿಮೆಣಸಿನ ಕಾಯಿ, ಉಪ್ಪು, ½ ಚಮಚ ಅಜ್ವೈನ್.ಮಾಡುವ ವಿಧಾನ : ಸೌತೆಕಾಯಿ ಸಿಪ್ಪೆ ತೆಗೆದು ತುರಿದು ಅದಕ್ಕೆ ಹಸಿರುಮೆಣಸಿನಕಾಯಿಯನ್ನು ಸೇರಿಸಿ ಪೇಸ್ಟ್ ತಯಾರಿಸಿ.