ತಿಂಡಿಗಳನ್ನು ಸೇವನೆ ಮಾಡಿ ಹೊಟ್ಟೆ ಕೆಡಿಸಿಕೊಂಡು ಪರದಾಡುತ್ತಿರುವವರು ಅದೆಷ್ಟೋ ಮಂದಿ ಇದ್ದಾರೆ. ಅಂತಹವರಿಗಾಗಿ ಹೊಟ್ಟೆಯ ಸೆಳೆತವನ್ನು, ಹೊಟ್ಟೆಯ ನೋವನ್ನು, ಅಜೀರ್ಣತೆ, ಗ್ಯಾಸ್ಟ್ರಿಕ್ ಇತ್ಯಾದಿ ಸಮಸ್ಯೆಗಳನ್ನು ದೂರ ಮಾಡಲು ನಾವು ಇನ್ನೊಂದು ಉಪಾಯವನ್ನು ತಂದಿದ್ದೇವೆ. ಜೀರಿಗೆ ಕಷಾಯ •ಯಾವುದೇ ಔಷಧಿಗಳಿಗಿಂತ ಕಡಿಮೆ ಅಲ್ಲದ ಮತ್ತು ಮೇಲೆ ಹೇಳಿದ ಹೊಟ್ಟೆಗೆ ಸಂಬಂಧಪಟ್ಟ ಹಲವು ಸಮಸ್ಯೆಗಳಿಗೆ ನೈಸರ್ಗಿಕ ರೂಪದಲ್ಲಿ ಪರಿಹಾರದ ಉತ್ತರ ಕೊಡಲಿದೆ. •ಬನ್ನಿ ಈ ಲೇಖನದಲ್ಲಿ ಜೀರಿಗೆ ಹಾಗೂ ಸೋಂಪು ಕಾಳುಗಳ ಮಿಶ್ರಣದಿಂದ