ಬೆಂಗಳೂರು : ಮೆದುಳು ನಮ್ಮ ದೇಹದ ಬಹಳ ಮುಖ್ಯವಾದ ಹಾಗೂ ಸೂಕ್ಷ್ಮವಾಗ ಒಂದು ಅಂಗ. ಆದಕಾರಣ ಮೆದುಳಿಗೆ ಯಾವುದೇ ಹಾನಿ ಸಂಭವಿಸದಂತೆ ನೋಡಿಕೊಳ್ಳಬೇಕು. ಆದರೆ ನಮ್ಮ ಈ ಅಭ್ಯಾಸಗಳು ಮೆದುಳನ್ನು ಡ್ಯಾಮೇಜ್ ಮಾಡುತ್ತದೆ.