ಬೆಂಗಳೂರು: ಕಣ್ಣಿನ ಕೆಳಗೆ ಕಪ್ಪು ವರ್ತುಲ ಬಂದರೆ ಮುಖದ ಅಂದವೇ ಹಾಳಾಗುತ್ತದೆ. ಎಷ್ಟು ಕ್ರೀಂ ಹಚ್ಚಿದರೂ ಅದನ್ನು ಮುಚ್ಚಲು ಸಾಧ್ಯವಿಲ್ಲ. ಹಾಗಿದ್ದರೆ ಕಪ್ಪು ವರ್ತುಲ ನಿವಾರಿಸಲು ಮನೆ ಮದ್ದು ಏನು? ಸೌತೆಕಾಯಿಸೌತೇಕಾಯಿಯನ್ನು ತೆಳುವಾಗಿ ಕತ್ತರಿಸಿ ಫ್ರಿಜ್ ನಲ್ಲಿಟ್ಟು ತಂಪು ಮಾಡಿ. ನಂತರ ಇದನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಕಪ್ಪು ವರ್ತುಲ ಇರುವಲ್ಲಿ ಇಟ್ಟುಕೊಂಡು ಕೂಲ್ ಆಗಿ.ಆಲೂಗಡ್ಡೆಆಲೂಗಡ್ಡೆಯನ್ನು ಕತ್ತರಿಸಿಕೊಂಡು ರಸ ತೆಗೆದುಕೊಳ್ಳಿ. ಒಂದು ಹತ್ತಿ ಅಥವಾ ಶುದ್ಧವಾದ