ಇತ್ತೀಚಿನ ದಿನಗಳಲ್ಲಿ ಜಂಗ್ಫುಡ್ ಎಂಬುದು ಎಲ್ಲರ ಅಚ್ಚುಮೆಚ್ಚಿನ ತಿನಿಸಾಗಿದೆ. ಪಿಜ್ಜಾ , ಬರ್ಗರ್ , ಟ್ಯಾಕೋಸ್ ಹೀಗೆ ಫಾಸ್ಟ್ಪುಡ್ಗಳ ಪಟ್ಟಿಯಲ್ಲಿ ಬರುವ ಈ ತಿನಿಸುಗಳು ಬಾಯಿಗೆ ರುಚಿಕರವಾಗಿದ್ದು ಶೀಘ್ರದಲ್ಲೇ ಹೊಟ್ಟೆ ತುಂಬಿಸುತ್ತವೆ. ಪಾಶ್ಚಾತ್ಯ ಸಂಸ್ಕೃತಿಯಿಂದ ಬಂದಿರುವ ಈ ಆಹಾರಗಳು ಭಾರತೀಯ ತಿನಿಸುಗಳಿಗಿಂತಲೂ ಪ್ರತ್ಯೇಕವಾಗಿ ರುಚಿಯಲ್ಲೂ ವೈವಿಧ್ಯಮಯವಾದ ಅನುಭೂತಿ ನೀಡುತ್ತವೆ. ಆದರೆ ಈ ಆಹಾರಗಳು ಸುರಕ್ಷಿತ ಮತ್ತು ಕಡಿಮೆ ಹಾನಿಕಾರಕ ಎಂದು ನೀವು ಭಾವಿಸಿದ್ದರೆ ತಪ್ಪು. ಇವು ಅನೇಕ ಆರೋಗ್ಯ ಸಮಸ್ಯೆಗಳು