ಪ್ರಶ್ನೆ: ಮದುವೆಯಾದ ಹೊಸತರಲ್ಲಿ ಸಿಗೋ ಸುಖ, ಮಜಾ ಆ ಜೋಡಿಗೆ ಮಗುವಾದ ಬಳಿಕ ದೊರೆಯೋದಿಲ್ಲ ಎಂಬ ಮಾತುಗಳು ಆಗಾಗ್ಗೆ ಕೇಳಿಬರುತ್ತವೆ. ದಂಪತಿಯ ನಡುವಿನ ಲೈಂಗಿಕ ಜೀವನದಲ್ಲಿ ಕೆಲವು ಬದಲಾವಣೆಯಾಗುತ್ತದೆ. ಕೆಲವರು ಒಂದು ಹೆರಿಗೆ ಬಳಿಕ ಪತಿಯೊಂದಿಗೆ ಕೂಡಿದರೆ ಮೊದಲಿನಷ್ಟು ತೃಪ್ತಿ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಇದಕ್ಕೆ ಕಾರಣ ಏನು?ಉತ್ತರ: ಹೊಸದಾಗಿ ಮದುವೆಯಾದಾಗ ಯೌವನ, ಆಕರ್ಷಣೆ, ಕುತೂಹಲ, ಲೈಂಗಿಕ ಉದ್ರೇಕ ಹೆಚ್ಚಾಗಿಯೆ ಇರುತ್ತದೆ. ಆದರೆ ಮಗುವಾದ ನಂತರದಲ್ಲಿ ಮಹಿಳೆಯ ಜನನಾಂಗದ