ಪನ್ನೀರ್ ಎಂದರೆ ಬಾಯಲ್ಲಿ ನೀರೂರುತ್ತದೆ. ಅದರಲ್ಲಿಯೂ ಪನ್ನೀರ್ ಗ್ರೇವಿಯು ತಿನ್ನಲು ರುಚಿಕರವಾಗಿಯೂ ಸುಲಭವಾಗಿಯೂ ಮಾಡಬಹುದು. ಒಮ್ಮೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು : ಪನ್ನೀರ್ 500 ಗ್ರಾಂ ( 2 ಕಪ್) ಹಸಿಮೆಣಸು 5 ರಿಂದ 6 ಮೆಣಸಿನ ಹುಡಿ 1/2 ಚಮಚ ಅಕ್ಕಿ ಹುಡಿ 1 ಚಮಚ ಕಾರ್ನ್ ಫ್ಲೋರ್ 2 ಚಮಚ ಕೆಂಪು ಚಿಲ್ಲಿ ಸಾಸ್ 1 ಚಮಚ ಸೋಯಾ ಸಾಸ್ 1 ಚಮಚ