ಬೆಂಗಳೂರು : ಮಧುಮೇಹಿಗಳು ತಾವು ತಿನ್ನುವ ಆಹಾರದಲ್ಲಿ ತುಂಬಾ ಜಾಗೃತೆ ವಹಿಸಿಬೇಕು. ಇಲ್ಲವಾದರೆ ಅವರ ಜೀವಕ್ಕೆ ಅಪಾಯವಿದೆ. ಆದಕಾರಣ ಮಧುಮೇಹಿಗಳು ಈ ಆಹಾರದಿಂದ ದೂರವಿರಿ. *ಮಧುಮೇಹಿಗಳು ಬ್ರೆಡ್ ನ್ನು ತಿನ್ನಬೇಡಿ. ಇದು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುತ್ತದೆ.*ತಂಪು ಪಾನೀಯಗಳಲ್ಲಿ ಕೃತಕ ಸಕ್ಕರೆ ಪ್ರಮಾಣ ಅಧಿಕವಾಗಿರುವುದರಿಂದ ಇದು ದೇಹದಲ್ಲಿ ಗ್ಲುಕೋಸ್ ಅಂಶನ್ನು ಹೆಚ್ಚಿಸುತ್ತದೆ.* ಮಧುಮೇಹಿಗಳು ವೈಟ್ ರೈಸ್ ನ್ನು ಹೆಚ್ಚಾಗಿ ಬಳಸಬೇಡಿ. ಇದರಿಂದ ನಿಮ್ಮ ಶುಗರ್ ಲೆವೆಲ್ ಹೆಚ್ಚಾಗುತ್ತದೆ.*ಹಾಗೇ ಫ್ರೆಶ್ ಪ್ರೂಟ್