ಬೆಂಗಳೂರು: ಮಾವಿನ ಹಣ್ಣನ್ನು ಇಷ್ಟಪಡದವರು ಯಾರು? ಎಲ್ಲರಿಗೂ ಪ್ರಿಯವಾದ ಹಣ್ಣಿದು. ಆದರೆ ಸಕ್ಕರೆ ಕಾಯಿಲೆ ಇರುವವರು ಅತಿಯಾದ ಸಿಹಿಯಿರುವ ಮಾವಿನ ಹಣ್ಣು ಸೇವಿಸಬಹುದೇ ಎನ್ನುವ ಗೊಂದಲವಿದೆ. ಮಾವಿನ ಹಣ್ಣಿನಲ್ಲಿ ಅಧಿಕ ಕಾರ್ಬೋಹೈಡ್ರೇಟ್ ಅಂಶವಿದ್ದು, ಬೇಗನೇ ಜೀರ್ಣವಾಗುತ್ತದೆ. ಇದನ್ನು ಮಧುಮೇಹಿಗಳು ಸೇವಿಸುವುದರಿಂದ ಏನೂ ಸಮಸ್ಯೆಯಾಗದು ಎನ್ನುವುದು ವಿದೇಶೀ ತಜ್ಞರ ಅಭಿಪ್ರಾಯ. ಆದರೆ ಭಾರತದ ತಜ್ಞರು ಹೇಳುವುದೇ ಬೇರೆ.ಮಾವಿನ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಅಂಶ ಹೆಚ್ಚು. 5 ಗ್ರಾಂ ಕಾರ್ಬೋಹೈಡ್ರೇಟ್ ಅಂಶ ರಕ್ತದಲ್ಲಿ