ಬೆಂಗಳೂರು: ಮಧುಮೇಹವಿದ್ದರೂ ಯಾವ ಹಣ್ಣು ತೆಗೆದುಕೊಳ್ಳಲೂ ಹಿಂಜರಿಯುತ್ತಾರೆ. ಹಾಗಿರುವಾಗ ಮಧುಮೇಹಿಗಳು ಸೇವಿಸಬಹುದಾದ ಹಣ್ಣುಗಳು ಯಾವುವು ಗೊತ್ತಾ?ದಾಳಿಂಬೆ ದಾಳಿಂಬೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಕೊಡುವ ಹಣ್ಣು. ಇದು ಹಲವು ಮಾರಣಾಂತಿಕ ರೋಗಿಗಳು ತಿನ್ನಬಹುದಾದ ಹಣ್ಣು. ಇದರಲ್ಲಿ ಆಂಟಿ ಆಕ್ಸಿಡೆಂಟ್ ಸಾಕಷ್ಟು ಪ್ರಮಾಣದಲ್ಲಿದೆ.ಸ್ಟ್ರಾಬೆರಿ ಸ್ಟ್ರಾಬೆರಿ ಕೊಂಚ ದುಬಾರಿಯೆನಿಸಿದರೂ ಇದರಲ್ಲಿರುವ ಫೈಬರ್, ಮಾಂಗನೀಸ್ ವಿಟಮಿನ್ ಸಿ ಅಂಶ ಆರೋಗ್ಯಕ್ಕೆ ಉತ್ತಮ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುವುದಲ್ಲದೆ, ರಕ್ತದಲ್ಲಿ ಸಕ್ಕರೆ ಅಂಶ ಹದವಾಗಿರುವಂತೆ