ಸ್ಲಿಮ್ ಹುಡುಗಿ ಜೊತೆ ಮಲಗಿ ಸುಖ ಅನುಭವಿಸಿದ್ದೀರಾ?

ಬೆಂಗಳೂರು| Jagadeesh| Last Modified ಗುರುವಾರ, 14 ನವೆಂಬರ್ 2019 (14:20 IST)
ಪ್ರಶ್ನೆ: ಸರ್. ನಾನು ಒಬ್ಬ ನೌಕರಸ್ಥ. ನೌಕರಿಗಾಗಿ ಈ ಮೊದಲ ಟ್ರೇನಿಂಗ್ ಪಡೆದುಕೊಂಡಿರುವೆ. ಆ ಸಂದರ್ಭದಲ್ಲಿ ಒಬ್ಬ ಯುವತಿ ಪರಿಚಯವಾದಳು. ಅವಳು ನನಗಿಂತ ಹತ್ತು ವರ್ಷ ಚಿಕ್ಕವಳು.

ನೋಡೋಕೆ ಸ್ಲಿಮ್ ಅಂಡ್ ಬೊಂಬಾಟ್ ಆಗಿದ್ದಾಳೆ. ನಮ್ಮಿಬ್ಬರ ನಡುವೆ ಪರಿಚಯ, ಸ್ನೇಹ ಕೊನೆಗೆ ಸಂಭೋಗದವರೆಗೂ ಬಂದು ನಿಂತಿದೆ. ಈಗ ನಾವಿಬ್ಬರೂ ಒಂದೇ ಊರಿನಲ್ಲಿ ಕೆಲಸದಲ್ಲಿದ್ದೇವೆ. ರಜೆ ದಿನಗಳಲ್ಲಿ ಅವಳು ತಾನಾಗಿಯೇ ನನ್ನ ರೂಮಿಗೆ ಬಂದು ಲೈಂಗಿಕ ನೀಡುತ್ತಿದ್ದಾಳೆ. ನಮ್ಮಿಬ್ಬರ  ಜಾತಿ ಮಾತ್ರ ಬೇರೆ ಬೇರೆಯಾಗಿವೆ. ಮುಂದೆ ಏನಾದರೂ ಸಮಸ್ಯೆ ಆಗಬಹುದಾ?


ಉತ್ತರ: ಮಾತನಾಡುವಾಗ, ಪ್ರೀತಿ ಮಾಡೋವಾಗ ಹಾಗೂ ಅವಳೊಂದಿಗೆ ಲೈಂಗಿಕ ಸಂಪರ್ಕ ಮಾಡೋವಾಗ ನಿಮಗೆ ಜಾತಿ ಅಡ್ಡಿ ಬರಲಿಲ್ಲವಾ? ನೀವು ಆ ಹುಡುಗಿಯನ್ನು ಅವಳಾಗಿಯೇ ಬಂದರೂ ನೀವು ತಿರಸ್ಕಾರ ಮಾಡಬಹುದಿತ್ತು.

ಅವಳಾಗೇ ಬರುತ್ತಾಳೆಂದರೆ ಅವಳು ನಿಮ್ಮನ್ನು ಜಾಸ್ತಿ ಪ್ರೀತಿ ಮಾಡುತ್ತಿದ್ದಾಳೆ ಎಂದರ್ಥ. ಜಾತಿ ಮರೆತು ಪ್ರೀತಿ ತೋರಿ ಅವಳನ್ನು ಸುಖವಾಗಿ ನೋಡಿಕೊಳ್ಳಿ.

ಇದರಲ್ಲಿ ಇನ್ನಷ್ಟು ಓದಿ :