ಬೆಂಗಳೂರು: ಲೈಂಗಿಕ ಜೀವನದ ಬಗ್ಗೆ ನಮ್ಮಲ್ಲಿ ಹಲವು ನಂಬಿಕೆಗಳು, ತಪ್ಪು-ಸರಿ ವಾದಗಳು ಪ್ರಚಲಿತದಲ್ಲಿವೆ. ಸೆಕ್ಸ್ ನಿಂದ ಹಲವು ಆರೋಗ್ಯಕರ ಲಾಭಗಳಿವೆ ಎಂದು ನಾವು ಕೇಳಿದ್ದೇವೆ. ಅಷ್ಟೇ ಅಲ್ಲದೆ ಇನ್ನೊಂದು ಉಪಯೋಗವೂ ಇದೆ. ವಿಶೇಷವಾಗಿ ಮಹಿಳೆಯರಿಗೆ ಸೆಕ್ಸ್ ನಿಂದ ಈ ಲಾಭವಿದೆಯಂತೆ. ಅಷ್ಟಕ್ಕೂ ಅದೇನು ಲಾಭ ಗೊತ್ತಾ?ಮಹಿಳೆಯರಿಗೆ ಸ್ಮರಣ ಶಕ್ತಿ ಹೆಚ್ಚಾಗಬೇಕಾದರೆ ಹೆಚ್ಚು ಲೈಂಗಿಕ ಕ್ರಿಯೆಯಿಂದ ಸಾಧ್ಯವಂತೆ! ಅಧ್ಯಯನವೊಂದರ ಪ್ರಕಾರ ಇದು ಸತ್ಯ. ಲೈಂಗಿಕ ಕ್ರಿಯೆ ಸಂದರ್ಭ ಮೆದುಳಿಗೆ ರಕ್ತ