ಬೆಂಗಳೂರು : ದಪ್ಪಗಿದ್ದವರು ತೂಕ ಇಳಿಸಿಕೊಂಡಾಗ ಅವರ ಚರ್ಮ ಜೋತುಬೀಳುತ್ತದೆ. ಈ ರೀತಿ ಜೋತುಬಿದ್ದ ಚರ್ಮವನ್ನು ಕೆಲವು ಮನೆಮದ್ದುಗಳಿಂದ ಸರಿಪಡಿಸಿಕೊಳ್ಳಬಹುದು. ಮೊಟ್ಟೆಯನ್ನು ಒಡೆದು, ಅದರ ಬಿಳಿ ಭಾಗವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ನೊರೆ ಬರುವವರೆಗೂ ಸ್ಪೂನ್ ಅಲ್ಲಿ ಚೆನ್ನಾಗಿ ಕಲಿಸಿಕೊಳ್ಳಿ . ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 15-20 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ಮುಖ ತೊಳೆದುಕೊಳ್ಳಿ. ಆಲೋ ವೆರಾದ ಜೆಲ್ ಅನ್ನು ಹೊರತೆಗೆದು, ಅದನ್ನು ನಿಮ್ಮ ಮುಖ, ಕತ್ತು