ಬೆಂಗಳೂರು: ವಿವಾಹಕ್ಕೆ ಮೊದಲು ಲೈಂಗಿಕ ಕಾಮನೆ ತಣಿಸಿಕೊಳ್ಳಲು ಆತ್ಮರತಿ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ಅತಿಯಾಗಿ ಆತ್ಮರತಿ ಮಾಡಿದರೆ ಮದುವೆಯಾದ ಮೇಲೆ ತೊಂದರೆಯಾಗಬಹುದಾ ಎಂಬ ಆತಂಕ ಕಾಡುತ್ತದೆ.ಮದುವೆಗೆ ಮೊದಲು ಲೈಂಗಿಕ ಕಾಮನೆ ತಣಿಸಲು ಆತ್ಮರತಿಯ ಮೊರೆ ಹೋಗುವುದರಿಂದ ತಪ್ಪೇನಿಲ್ಲ. ಇದರಿಂದ ನಿಜವಾಗಿ ಸಂಗಾತಿ ಜತೆ ಲೈಂಗಿಕ ಕ್ರಿಯೆ ನಡೆಸುವಾಗ ತೊಂದರೆಯಾಗಬಹುದೇನೋ ಎಂಬ ಆತಂಕ ಬೇಕಿಲ್ಲ. ಆದರೆ ಅತಿಯಾಗಿ ಮಾಡಿ, ಇದುವೇ ಒಂದು ಚಟವಾಗಿದ್ದರೆ, ಬೇರೆ ಕೆಲಸಗಳಲ್ಲಿ ನಿರಾಸಕ್ತಿ ಮೂಡಬಹುದು. ಹೀಗಾಗಿ ಅಂತಹ