ಬೆಂಗಳೂರು : ಹೆಚ್ಚಿನವರು ಟೀ ಕುಡಿಯುವಾಗ ಅದರ ಮೇಲೆ ಉಂಟಾದ ಕೆನೆಯನ್ನು ತೆಗೆಯದೇ ಹಾಗೇ ಕುಡಿಯುತ್ತಾರೆ. ಆದರೆ ಇನ್ನು ಮುಂದೆ ಹಾಗೆ ಮಾಡಬೇಡಿ. ಯಾಕೆಂದರೆ ಈ ಕೆನೆ ಸಹಿತ ಟೀ ಕುಡಿದರೆ ಅನಾರೋಗ್ಯ ಉಂಟಾಗಬಹುದು.