ನಮಗೆ ಅನಿಸಿದ್ದನ್ನು ತಿನ್ನುವುದು ಯಾವಾಗಲೂ ಸರಿಯಲ್ಲ. ನಾವು ಬೆಳಿಗ್ಗೆ ತಿನ್ನುವ ಮೊದಲ ಆಹಾರ ನಮ್ಮ ದಿನವನ್ನು ನಿರ್ಧಾರ ಮಾಡುತ್ತದೆ. ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ನಿಮ್ಮ ಕರುಳಿನಲ್ಲಿ ಹಾನಿ ಉಂಟಾಗಬಹುದು. ದೀರ್ಘಾವಧಿಯ ನಿದ್ರೆಯ ನಂತರ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಕಾರ್ಯನಿರ್ವಹಿಸಲು ಸ್ವಲ್ಪ ಸಮಯವನ್ನು ನೀಡಬೇಕು ಮತ್ತು ನೀವು ಎದ್ದ ಕನಿಷ್ಠ ಎರಡು ಗಂಟೆಗಳ ನಂತರ ಉಪಹಾರ ಸೇವಿಸಬೇಕು ಎಂದು ಅವರು ತಜ್ಞರು ಸಲಹೆ ನೀಡುತ್ತಾರೆ. ಮಸಾಲೆಯುಕ್ತ ಆಹಾರಗಳು ಖಾಲಿ