ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಹೆಚ್ಚಿನವರು ಕೀಲುನೋವು ಸಮಸ್ಯೆಯಿಂದ ಬಳಲುತ್ತಾರೆ. ಈ ಕೀಲುನೋವು ಸಮಸ್ಯೆ ಇರುವವರು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸದಿರುವುದೇ ಉತ್ತಮ. *ಕೀಲುನೋವು ಸಮಸ್ಯೆ ಇರುವವರು ಪ್ಯಾಕೆಟ್ ಗಳಲ್ಲಿ ದೊರೆಯುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಇವುಗಳಿಂದ ತೂಕ ಹೆಚ್ಚಾಗಿ ಇದು ಜಾಯಿಂಟ್ ಮೇಲೆ ಒತ್ತಡವನ್ನುಂಟುಮಾಡುತ್ತವೆ. *ಕೀಲು ನೋವು ಸಮಸ್ಯೆಯಿಂದ ಬಳಲುತ್ತಿರುವವರು ಕರಿದ ಮಾಂಸದ ಆಹಾರಗಳನ್ನು ತಿನ್ನಬಾರದು. ಇದು ಇನ್ಪುಮೇಶನ್ ನ್ನು ಹೆಚ್ಚಿಸುವುದರಿಂದ ಇದು ಕೀಲುನೋವು ಸಮಸ್ಯೆ ಇರುವವರ ಮೇಲೆ ಕೆಟ್ಟಪರಿಣಾಮ