ಬೆಂಗಳೂರು : ಕಾಮಕಸ್ತೂರಿ ಬೀಜ ಆರೋಗ್ಯಕ್ಕೆ ತುಂಬಾ ಉತ್ತಮ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಈ ಜ್ಯೂಸ್ ಕುಡಿದರೆ ಒಳ್ಳೆಯದು. ಆದರೆ ಎಲ್ಲರೂ ಇದನ್ನು ಸೇವಿಸುವ ಹಾಗಿಲ್ಲ.