ಬೆಂಗಳೂರು : ಚಿಕ್ಕ ಮಕ್ಕಳಿಗೆ ಆಹಾರ ನೀಡುವಾಗ ತುಂಬಬಾ ಎಚ್ಚರವಾಗಿರಬೇಕು. ಮೊದಲ 3 ತಿಂಗಳು ಮಗುವಿಗೆ ಕೇವಲ ತಾಯಿಯ ಎದೆ ಹಾಲು ಮಾತ್ರ ನೀಡಬೇಕು. ಆರು ತಿಂಗಳ ಧಾನ್ಯಗಳನ್ನು, ಇತರ ಹಾಲನ್ನು ನೀಡಬಹುದು. ಆದರೆ 6 ನಂತರ ತಾಯಿಯ ಹಾಲಿನ ಜೊತೆಗೆ ಈ ಆಹಾರಗಳನ್ನು ನೀಡಬಾರದು.