ಬೆಂಗಳೂರು : ಕಾಂಡೋಮ್ ಅನಗತ್ಯ ಗರ್ಭ ಧರಿಸುವುದನ್ನು ತಡೆಯುವುದಲ್ಲದೇ ಸೆಕ್ಸ್ ನಿಂದ ಹರಡುವ ಕಾಯಿಲೆಗಳನ್ನು ತಡೆಯುವಲ್ಲಿ ಸಹಕರಿಸುತ್ತದೆ. ಆದರೆ ಇದನ್ನು ಬಳಸುವಾಗ ತುಂಬಾ ಎಚ್ಚರಿಕೆಯಿಂದಿರಿ. ಯಾವುದೇ ಕಾರಣಕ್ಕೂ ಕಾಂಡೋಮ್ ಬಳಸುವಾಗ ಈ ತಪ್ಪು ಮಾಡಬೇಡಿ. *ಪ್ಯಾಕನ್ನು ಸರಿಯಾಗಿ ಓಪನ್ ಮಾಡಿ. ಕಾಂಡೋಮನ್ನು ಹರಿಯಬೇಡಿ. ಸೂಕ್ತ ರೀತಿಯಲ್ಲಿ ಪ್ಯಾಕನ್ನು ಓಪನ್ ಮಾಡುವ ಬಗ್ಗೆ ಇರಲಿ ಎಚ್ಚರ. * ಶಿಶ್ನಕ್ಕೆ ಸರಿಹೊಂದುವ ಸೈಜನ್ನೇ ಆರಿಸಿಕೊಳ್ಳಿ. * ಅಲರ್ಜಿಯಾಗೋ ಛಾನ್ಸ್ ಇದ್ಯಾ ಚೆಕ್