ಬೆಂಗಳೂರು : ಸ್ನಾನ ಮಾಡುವುದರಿಂದ ಫ್ರೆಶ್ ಆದ ಅನುಭವ ಉಂಟಾಗುತ್ತದೆ. ಆದರೆ ಸ್ನಾನ ಮಾಡುವಾಗ ನೀವು ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಸೌಂದರ್ಯದ ಮೇಲೆ ಪರಿಣಾಮ ಬೀರುವುದು ಖಂಡಿತ. ಹಾಗಾದರೆ ಆ ತಪ್ಪುಗಳು ಯಾವುದೆಂಬುದನ್ನು ಮೊದಲು ತಿಳಿಯೋಣ. *ಪ್ರತಿದಿನ ಸಾಬೂನನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಸ್ಕಿನ್ ಹಾಳಾಗುತ್ತದೆ. ಸ್ಕಿನ್ ನಲ್ಲಿರುವ ಎಣ್ಣೆಯ ಅಂಶ ಸಂಪೂರ್ಣವಾಗಿ ನಾಶವಾಗುತ್ತದೆ. ಇದರಿಂದ ಸ್ಕಿನ್ ಡ್ರೈ ಆಗುತ್ತದೆ.*ಕೆಲವರಿಗೆ ತುಂಬಾ ಹೊತ್ತು ಸ್ನಾನ ಮಾಡಿದರೆ ಸುಖ ಸಿಗುತ್ತದೆ.