Normal 0 false false false EN-US X-NONE X-NONE ಬೆಂಗಳೂರು : ಜೇನುತುಪ್ಪ ಆರೋಗ್ಯಕ್ಕೆ ಉತ್ತಮ ನಿಜ. ಆದರೆ ಜೇನುತುಪ್ಪವನ್ನು ಈ ಆಹಾರಗಳೊಂದಿಗೆ ಮಿಕ್ಸ್ ಮಾಡಿ ತಿಂದರೆ ಮಾತ್ರ ನೀವು ಅನಾರೋಗ್ಯದಿಂದ ಬಳಲುವುದು ಖಂಡಿತ. ಜೇನುತುಪ್ವನ್ನು ತುಪ್ಪದ ಜತೆ ಮಿಕ್ಸ್ ಮಾಡಿ ತಿನ್ನಬಾರದು. ಹಾಗೇ ಯಾವುದೇ ರೀತಿಯ ಎಣ್ಣೆ, ಬೆಣ್ಣೆ, ಮೊಸರಿಗೆ ಜೇನು ತುಪ್ಪ ಮಿಕ್ಸ್ ಮಾಡಿ ತಿನ್ನಬೇಡಿ. ಹಾಗೇ ಮೀನು ಮಾಂಸ ತಿಂದ ತಕ್ಷಣ ಜೇನುತುಪ್ಪವನ್ನು ತಿನ್ನಬೇಡಿ.