ಬೆಂಗಳೂರು : ಹೆಚ್ಚಾಗಿ ಮದ್ಯಪಾನ ಸೇವಿಸುವವರು ಆಲ್ಕೋಹಾಲ್ ಗೆ ಸೋಡಾ ಅಥವಾ ನೀರು ಮಿಶ್ರಣ ಮಾಡಿ ಸೇವಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆಲ್ಕೋಹಾಲ್ ಗೆ ಎನರ್ಜಿ ಡ್ರಿಂಕ್ ಸೇರಿಸಲಾಗುತ್ತಿದೆ. ಇದು ತುಂಬಾ ಅಪಾಯಕಾರಿ ಎಂದು ಸಂಶೋಧನೆಯೊಂದರಿಂದ ತಿಳಿದುಬಂದಿದೆ.