ಬೆಂಗಳೂರು: ಪ್ರತಿಯೊಬ್ಬರು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಆ ವ್ಯಕ್ತಿಯ ಪೂರ್ವಾಪರ ಎಲ್ಲವನ್ನು ತಿಳಿದುಕೊಂಡೆ ಆಯ್ಕೆ ಮಾಡುತ್ತಾರೆ. ಹಾಗೆಯೇ ಯಾವುದೇ ವ್ಯಕ್ತಿಯ ಜೊತೆ ಲೈಂಗಿಕ ಕ್ರಿಯೆ ನಡೆಸುವ ಮುನ್ನ ಆತನ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಯಾವ ವ್ಯಕ್ತಿಯಿಂದ ದೂರವಿರಬೇಕು ಎನ್ನುವುದನ್ನು ತಿಳಿದಿರಬೇಕು. ಕೆಲವರಿಗೆ ಯಾವಾಗಲೂ ಲೈಂಗಿಕ ಕ್ರಿಯೆ ನಡೆಸುವುದೊಂದೆ ಅವರ ತಲೆಯಲ್ಲಿರುತ್ತದೆ. ಇವರಿಗೆ ಸೆಕ್ಸ್ ಬಿಟ್ಟರೆ ಬೇರೆ ಏನು ಕಾಣಿಸುವುದಿಲ್ಲ. ಅವರು ಲೈಂಗಿಕ ಕ್ರಿಯೆಗಾಗಿ ರೊಮ್ಯಾಂಟಿಕ್