Normal 0 false false false EN-US X-NONE X-NONE ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಬೊಜ್ಜು, ಅಲರ್ಜಿ, ಅಸ್ತಮಾದಂತಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ದೂರವಾಗಬೇಕೆಂದರೆ ಈ ನಿಯಮವನ್ನು ಪಾಲಿಸಿ. ಕೆಲವರಿಗೆ ಹಗಲು ವೇಳೆ ನಿದ್ದೆ ಮಾಡುವ ಅಭ್ಯಾಸವಿರುತ್ತದೆ. ಅತಿಯಾದ ನಿದ್ರೆಯಿಂದ ದೇಹಕ್ಕೆ ಆಯಾಸವಾಗದೆ ಬೊಜ್ಜು ಶೇಖರಣೆಯಾಗುತ್ತದೆ. ಆದಕಾರಣ ಹಗಲು ನಿದ್ರೆ ಮಾಡಬೇಡ. ಅದರಲ್ಲೂ ಮಳೆಗಾಲದಲ್ಲಂತೂ ಹಗಲು ನಿದ್ರೆ ಮಾಡಲೇ ಬೇಡಿ.