ಬೆಂಗಳೂರು: ಈಗೀಗ ಜ್ವರ ಬಂದರೆ, ಕೆಮ್ಮು ಬಂದರೆ, ಏನೇ ಆದರೂ, ಮಕ್ಕಳಿಗೆ ಕೇವಲ ಸಿರಪ್ ಕುಡಿಸಿದರೆ ಸಾಕಾಗೋದಿಲ್ಲ. ಆಂಟಿ ಬಯೋಟಿಕ್ ತೆಗೆದುಕೊಳ್ಳದೆ ಯಾವ ರೋಗವೂ ಗುಣವಾಗುವುದಿಲ್ಲ. ಆದರೆ ಗುಣವಾದ ತಕ್ಷಣ ಆಂಟಿ ಬಯೋಟಿಕ್ ಕೋರ್ಸ್ ನಿಲ್ಲಿಸುವುದು ಒಳ್ಳೆಯದಲ್ಲ.ಒಂದು ವೇಳೆ ಗುಣವಾಯಿತೆಂದು ಆಂಟಿಬಯೋಟಿಕ್ ಕೋರ್ಸ್ ಅರ್ಧಕ್ಕೆ ನಿಲ್ಲಿಸಿದರೆ, ಮಕ್ಕಳಲ್ಲಿ ಕಿವಿಗೆ ಸಂಬಂಧಿಸಿದ ಸಮಸ್ಯೆ ಎದುರಾಗುವ ಅಪಾಯವಿದೆಯಂತೆ. ಹಾಗಂತ ಪಿಟ್ಸ್ ಬರ್ಗ್ ಯೂನಿವರ್ಸಿಟಿಯ ಸಂಶೋಧಕರು ಕಂಡುಕೊಂಡಿದ್ದಾರೆ.ಮಕ್ಕಳಲ್ಲಿ ಆಂಟಿ ಬಯೋಟಿಕ್ ಅರ್ಧಕ್ಕೆ ನಿಲ್ಲಿಸಿದರೆ ಕಿವಿ