ಬೆಂಗಳೂರು : ಸಾಮಾನ್ಯವಾಗಿ ತೆಂಗಿನ ಎಣ್ಣೆ ಬಹಳ ಉಪಯೋಗಕಾರಿಯಾಗಿರುವಂತಹದು. ಆದರೆ ತೆಂಗಿನ ಎಣ್ಣೆಯನ್ನು ಎಲ್ಲದಕ್ಕೂ ಬಳಸಲು ಸಾಧ್ಯವಿಲ್ಲ. ಕೆಲ ಸಂದರ್ಭಗಳಲ್ಲಿ ನಾವು ತೆಂಗಿನಎಣ್ಣೆಯನ್ನು ಬಳಸಬಾರದು.ಇದರಿಂದ ಅನುಕೂಲಕ್ಕಿಂತ ಅನಾನುಕೂಲಗಳೆ ಹೆಚ್ಚು. ತೆರೆದ ಗಾಯಗಳಿಗೆ : ಸಣ್ಣ ಪುಟ್ಟ ಗಾಯಗಳಿಗೆ ಹಾಗೂ ಸುಟ್ಟ ಗಾಯಗಳಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಇನ್ನಷ್ಟು ಕಿರಿಕಿರಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಗಾಯದ ಸುತ್ತ ಕೆಂಪಗಾಗುತ್ತದೆ. ಬಾಯಿಯಲ್ಲಿ ತೆಂಗಿನಎಣ್ಣೆ ತುಂಬುವುದು : ಹಿಂದಿನ ಕಾಲದಲ್ಲಿ ಬಾಯಲ್ಲಿ ಎಣ್ಣೆ ಹಾಕಿ