ಬೆಂಗಳೂರು : ಸತ್ತ ಚರ್ಮವನ್ನು ನಿವಾರಿಸಲು ಸ್ಕೀನ್ ಗೆ ಸ್ಕ್ರಬ್ ಮಾಡುತ್ತೇವೆ, ಈ ಸ್ಕ್ರಬ್ ಗೆ ನಾವು ಕೆಲವೊಂದು ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸುತ್ತೇವೆ. ಆದರೆ ಅಪ್ಪಿತಪ್ಪಿಯೂ ಈ ವಸ್ತುವನ್ನು ಮಾತ್ರ ಬಳಸಬೇಡಿ. ಸ್ಕ್ರಬ್ ಗೆ ಸಕ್ಕರೆ ಬಳಸುತ್ತಾರೆ. ಇದು ರೋಗಾಣುಗಳನ್ನು ನಿವಾರಿಸುತ್ತದೆ. ಆದರೆ ಇದು ಒರಟಾಗಿರುವುದರಿಂದ ಚರ್ಮಕ್ಕೆ ಹಾನಿಮಾಡಬಹುದು. ಚರ್ಮ ಕೆಂಪಾಗಬಹುದು. ಅದರ ಬದಲು ಉಪ್ಪು ಅಥವಾ ಓಟ್ ಮೀಲ್ ಬಳಸಿ.ಹಾಗೇ ಸ್ಕ್ರಬ್ ಗೆ ನಿಂಬೆ ರಸ ಮತ್ತು