ಬೆಂಗಳೂರು : ಯೋನಿಯಲ್ಲಿ ತುರಿಕೆ ಉಂಟಾದರೆ ಅದರಿಂದ ಮಹಿಳೆಯರು ಸಾಮಾನ್ಯವಾಗಿ ಮುಜುಗರ ಪಡುತ್ತಾರೆ ಹಾಗೂ ಅವರ ಮನಸ್ಸು ಕುಗ್ಗುತ್ತದೆ. ಇದು ಸಾರ್ವಜನಿಕ ಸ್ಥಳದಲ್ಲಿ ಅವರನ್ನು ಚಿಂತೆಗೀಡು ಮಾಡುತ್ತದೆ. ಇದಕ್ಕೆ ಹಣ ವ್ಯಯ ಮಾಡದೇ ಮನೆಯಲ್ಲೇ ಸಿಗುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು. 1. ಮೊಸರು : ಮೊಸರಿನಲ್ಲಿ ಲ್ಯಾಕ್ಟೋಬಾಸಿಲಸ್ ಎಂಬ ಬ್ಯಾಕ್ಟೀರಿಯಾ ಇದ್ದು, ಇದು ತುರಿಕೆಯನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. -ಮೊಸರನ್ನು ಯೋನಿಯ ಹೊರಭಾಗಕ್ಕೆ ಹಚ್ಚಿ. ಟ್ಯಾಂಪಾಸ್ ಅನ್ನು ಮೊಸರಿನಲ್ಲಿ