ಧೀರ್ಘಾಯುಷ್ಯ ಪಡೆಯಲು ಕೆಲವರು ಏನೆಲ್ಲ ಪ್ರಯತ್ನ ಮಾಡುತ್ತಾರೆ, ಆದರೆ ನಿಜವಾದ ಮೂಲಮಂತ್ರವೆಂದರೆ ಸೆಕ್ಸ್. ಈ ವಿಷಯ ಬಹಳಷ್ಟು ಜನರಿಗೆ ಗೊತ್ತಿಲ್ಲ, ಇದನ್ನು ತಿಳಿದುಕೊಳ್ಳಲು ಮುಂದಿನ ಲೇಖನ ಓದಿ . ಸೆಕ್ಸ್ ನಿಂದ ಆಯುಷ್ಯ ಹೆಚ್ಚಾಗುತ್ತೆಯಂತ ಅಮೆರಿಕಾದ ಎಂಟಿ ಎಜಿಂಗ್ ನ ವಿಜ್ಞಾನಿ ಡಾ. ಎರಿಕ್ ಬ್ರಾಬರ್ಮನ್ ಹೇಳಿದ್ದಾರೆ. ಸೆಕ್ಸ್ ಮಾಡುವುದರಿಂದ ಮನುಷ್ಯರ ಹಾರ್ಮೋನ್ ವೃದ್ದಿಗೊಳ್ಳುತ್ತವೆ. ಇದರಿಂದ ಜನರ ಮೆಟಾಬೋಲಿಜ್ಮ್ ಸರಿಯಾಗಿ ಕೆಲಸ ಮಾಡುತ್ತದೆ, ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು