ಬೆಂಗಳೂರು : ಕೈಗಳು ಕೋಮಲವಾಗಿದ್ದರೆ ಅವುಗಳ ಅಂದ ಹೆಚ್ಚಾಗುತ್ತದೆ. ಆದರೆ ಪ್ರತಿದಿನ ಮಾಡುವ ಕೆಲಸದಿಂದ ಕೈಗಳು ತನ್ನ ಕೋಮಲತೆಯನ್ನು ಕಳೆದುಕೊಳ್ಳುತ್ತಿವೆ. ಈ ಸಮಸ್ಯೆಯಿಂದ ಕೈಗಳ ಕೋಮಲತೆ ಕಾಪಾಡಲು ಹೀಗೆ ಮಾಡಿ.