Life Hacks : ನಮ್ಮಲ್ಲಿ ಹೆಚ್ಚಿನವರು ನಮ್ಮ ನೆಚ್ಚಿನ ಚಾಕೊಲೇಟ್ ಗೆ ಯಾವ ಪದಾರ್ಥಗಳನ್ನು ಹಾಕಿದ್ದಾರೆ, ಗುಣಮಟ್ಟದ್ದಾ ಇಲ್ಲವೋ ಏನನ್ನೂ ನೋಡದೆ ಖರೀದಿಸುತ್ತಾರೆ. ಚಾಕೊಲೇಟ್ ಎಂದರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಮಕ್ಕಳಿಂದ ಹಿಡಿದು ದೊಡ್ಡವರಿಗೂ ಸಹ ಬಹಳ ಇಷ್ಟ. ಇದರ ರುಚಿ ಎಲ್ಲರನ್ನು ಸೆಳೆಯದೇ ಬಿಡುವುದಿಲ್ಲ. ನೀವು ಡಾರ್ಕ್ ಚಾಕೊಲೇಟ್ ಅಥವಾ ಹಾಲಿನ ಚಾಕೊಲೇಟ್ಗಳನ್ನು ಅಥವಾ ಡ್ರೈ ಫ್ರೂಟ್ ಚಾಕೊಲೇಟ್ ಯಾವುದೇ ಇರಲಿ ಅದು ನಿಮ್ಮಲ್ಲಿ ಹೆಚ್ಚು