ಬೆಂಗಳೂರು: ಎಷ್ಟೇ ನೋವು ಅನುಭವಿಸಬೇಕಿದ್ದರೂ ನಾರ್ಮಲ್ ಡೆಲಿವರಿಯೇ ಆರೋಗ್ಯದ ದೃಷ್ಟಿಯಿಂದ ಉತ್ತಮ. ಹಾಗಾದರೆ ನಾರ್ಮಲ್ ಡೆಲಿವರಿಯಾಗಬೇಕಾದರೆ ನಾವು ಏನು ಮಾಡಬೇಕು? ಈ ಸಿಂಪಲ್ ಸ್ಟೆಪ್ ಮಾಡಿ ನೋಡಿ! ಮಾನಸಿಕವಾಗಿ ಸಿದ್ಧರಾಗಿ ನಾರ್ಮಲ್ ಡೆಲಿವರಿಯಾಗಬೇಕಾದರೆ ಬೇಕಾದುದು ಮಾನಸಿಕವಾಗಿ ತಯಾರಿ. ಗರ್ಭಿಣಿಯಾಗಿದ್ದಾಗ ನಿಯಮಿತವಾಗಿ ವ್ಯಾಯಾಮ, ಉಸಿರಾಟದ ಸಿಂಪಲ್ ಎಕ್ಸರ್ ಸೈಸ್ ನಂತಹ ನೋವು ನಿವಾರಕ ಸಿಂಪಲ್ ಥೆರಪಿಗಳನ್ನು ಮೈಗೂಡಿಸಿಕೊಳ್ಳಿ.ದೈಹಿಕ ಕಸರತ್ತು ಗರ್ಭಿಣಿಯಾದ ಮೇಲೆ ಸ್ವಲ್ಪವೂ ದೇಹಕ್ಕೆ ಕಸರತ್ತು ನೀಡದೇ ಇದ್ದರೆ ದೈಹಿಕ