ಬೆಂಗಳೂರು : ಹೆಚ್ಚಿನವರು ಥೈರಾಯ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಅವರ ಕೆಟ್ಟ ಜೀವನಶೈಲಿಗಳೇ ಕಾರಣ. ಥೈರಾಯ್ಡ್ ಸಮಸ್ಯೆಯಲ್ಲಿ ಹೈಪೋಥೈರಾಯ್ಡಿಸಮ್ ಮತ್ತು ಹೈಪರ್ ಥೈರಾಯ್ಡಿಸಮ್ ಸಮಸ್ಯೆಗಳು ಕಂಡುಬರುತ್ತದೆ. ಈ ಸಮಸ್ಯೆಗಳನ್ನು ಯೋಗಗಳ ಮೂಲಕ ಕೂಡ ನಿವಾರಿಸಿಕೊಳ್ಳಬಹುದು.