ಬೆಂಗಳೂರು : ಹೆಣ್ಣು ಮಕ್ಕಳು ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ತಾವು ಸುಂದರವಾಗಿ ಕಾಣಬೇಕೆಂದು ಹರಸಾಹಸ ಪಡುತ್ತಾರೆ. ಅಂತವರು ತಮ್ಮ ಸೌಂದರ್ಯವನ್ನು ಕಾಪಾಡಲು ರಾತ್ರಿ ಮಲಗುವ ಮುಂಚೆ ತಪ್ಪದೇ ಈ ಕೆಲಸ ಮಾಡಿ. *ರಾತ್ರಿ ಮಲಗುವ ಮೊದಲು ಎಲ್ಲಾ ರೀತಿಯ ಮೇಕಪ್ ನ್ನು ತೆಗೆಯಬೇಕು. ಮೇಕಪ್ ನ್ನು ಹಾಗೆ ಬಿಟ್ಟರೆ ಅದರಿಂದ ಚರ್ಮಕ್ಕೆ ಹಾನಿಯಾಗಬಹುದು ಮತ್ತು ಇದರಿಂದ ಚರ್ಮಕ್ಕೆ ಉಸಿರಾಡಲು ಸಾಧ್ಯವಾಗುವುದಲ್ಲ. ಚರ್ಮದಲ್ಲಿರುವ ರಂಧ್ರ ತುಂಬಿಕೊಂಡಿರುವ ಕಾರಣ ಮೊಡವೆ ಹಾಗೂ