ಬೆಂಗಳೂರು : ಲೈಂಗಿಕ ಕ್ರಿಯೆಯ ವಿಚಾರದಲ್ಲಿ ಪ್ರತಿಯೊಬ್ಬ ಗಂಡಸಿಗೂ ಹಾಸಿಗೆಯಲ್ಲಿ ತಮ್ಮ ಪತ್ನಿಯನ್ನು ತೃಪ್ತಿ ಪಡಿಸಬೇಕು ಎಂಬ ಹಂಬಲ ಇದ್ದೇಇರುತ್ತದೆ. ಆದರೆ ಕೆಲವರು ಅದರಲ್ಲಿ ವಿಫಲರಾಗತ್ತಾರೆ. ಆಗ ಅಂತವರು ಅದಕ್ಕಾಗಿ ಮಾತ್ರೆಗಳನ್ನು, ತೈಲಗಳನ್ನು ಬಳಸುತ್ತಾರೆ. ಆದರೆ ಇದು ಕೆಲವರಿಗೆ ಫಲ ನೀಡುವುದಿಲ್ಲ. ಅಂತವರು ಸಂಭೋಗಕ್ಕೂ ಮುಂಚೆ ಈ ಕೆಲಸವನ್ನು ಮಾಡಿ.