ಬೆಂಗಳೂರು : ಕೆಲವರು ನೋಡಲು ತುಂಬಾ ಸಣ್ಣಗಾಗಿರುತ್ತಾರೆ. ಅವರಿಗೆ ತಾವು ದಪ್ಪವಾಗಬೇಕೆಂಬ ಆಸೆ ಇರುತ್ತದೆ. ಅಂತವರು ಪ್ರತಿದಿನ ಹೀಗೆ ಮಾಡಿ. *ಪ್ರತಿದಿನ ರಾತ್ರಿ 10-15 ಒಣದ್ರಾಕ್ಷಿಗಳನ್ನು ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಆ ನೀರು ಮತ್ತು ದ್ರಾಕ್ಷಿಯನ್ನು ಸೇವಿಸಿ. *ಪ್ರತಿದಿನ ರಾತ್ರಿ ಒಂದು ಚಮಚ ನೆಲ್ಲಿಕಾಯಿ ಪುಡಿ ಮತ್ತು ಕಲ್ಲುಸಕ್ಕರೆ ಮಿಶ್ರಣದ ಸೇವನೆ ಮಾಡಿ. *ಪ್ರತಿದಿನ ಗೋಡಂಬಿ ಹಾಗೂ ಬಾದಾಮಿಯನ್ನು ಒಂದು ಗ್ಲಾಸ್ ಹಾಲಿನೊಂದಿಗೆ ಸೇವಿಸಿ. *1ಚಮಚ ಜೇನುತುಪ್ಪ ಹಾಗೂ 1