ಬೆಂಗಳೂರು : ತೂಕ ಇಳಿಸಲು ಕೆಲವರು ಹರಸಾಹಸ ಮಾಡುತ್ತಾರೆ. ಅಂತವರು ತೂಕ ಕಡಿಮೆ ಮಾಡಿಕೊಳ್ಳಲು ಪ್ರತಿದಿನ ಈ ಟಿಪ್ಸ್ ಫಾಲೋ ಮಾಡಿ. *ಹಸಿವಾದಾಗಲೆಲ್ಲಾ ಗ್ರೀನ್ ಟೀ ಅಥವಾ ತರಕಾರಿ ತಿನ್ನಿ.*ದೇಹದ ತೂಕ ಇಳಿಸಲು ಬೆಳಗಿನ ಉಪಹಾರವನ್ನು ಬಿಡಬೇಡಿ.*ತೆಳುವಾದ ಹಾಲನ್ನು ಕುಡಿಯಿರಿ. ಅದರಲ್ಲಿ ಕೊಬ್ಬು ಕಡಿಮೆ ಇದ್ದು, ಹೆಚ್ಚು ಪೋಷಕಾಂಶಗಳಿರುತ್ತವೆ.*ಉಪ್ಪು ಮತ್ತು ಖಾರ ಕಮ್ಮಿ ಇರುವ ಪದಾರ್ಥಗಳ ಸೇವನೆ ಮಾಡಿ.* ಪ್ರತಿದಿನ ವ್ಯಾಯಾಮ ಮಾಡಿ.