ಬೆಂಗಳೂರು : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದರೂ ಕೆಲವರು ಧೂಮಪಾನ ಮಾಡುತ್ತಾರೆ. ಆದರೆ ಇದನ್ನು ಬಿಟ್ಟುಬಿಡಬೇಕೆಂದು ಕೆಲವರು ಬಯಸಿದರೂ ಅದು ಸಾಧ್ಯವಾಗುವುದಿಲ್ಲ. ಅಂತವರು ಈ ವ್ಯಾಯಾಮ ಮಾಡಿ. ವ್ಯಾಯಾಮವು ಮನಸ್ಥಿತಿ ಹೆಚ್ಚಿಸುವ ಎಂಡಾರ್ಫಿನ್ ಗಳ ಬಿಡುಗಡೆಗೆ ಕಾರಣವಾಗುತ್ತದೆ. ಒಳ್ಳೆಯ ವ್ಯಾಯಾಮವು ಕೆಲವೊಮ್ಮೆ ಸಿಗರೇಟುಗಳನ್ನು ತ್ಯಜಿಸುವ ಪ್ರಯತ್ನದ ಜೊತೆ ಕೆಟ್ಟ ಭಾವನೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಪ್ರತಿದಿನ ವ್ಯಾಯಾಮಕ್ಕೆ ಅಂಟಿಕೊಳ್ಳುವುದು ಉತ್ತಮ.ಆಯುರ್ವೇದದ ಪ್ರಕಾರ ಭಸ್ತ್ರಿಕಾ ಪ್ರಾಣಾಯಾಮದಂತಹ ನಿರ್ದಿಷ್ಟ