ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂದಲಿಗೆ ಬಣ್ಣ ಬಳಿಯಲು ಇಷ್ಟಪಡುತ್ತಾರೆ. ಇದರಿಂದ ಅವರ ಕೂದಲು ಬಹಳ ಸುಂದರವಾಗಿ ಕಾಣುತ್ತದೆ. ಆದರೆ ಈ ಬಣ್ಣ ಹೆಚ್ಚುಕಾಲ ಉಳಿಯುವುದಿಲ್ಲ. ಹಾಗಾಗಿ ಈ ಬಣ್ಣ ದೀರ್ಘಕಾಲ ಉಳಿಯಲು ಈ ಸಲಹೆಗಳನ್ನು ಪಾಲಿಸಿ. *ನಿಮ್ಮ ಕೂದಲಿಗೆ ಬಣ್ಣ ಹಚ್ಚುವ ಮುನ್ನ ಶಾಂಪೂ ಮಾಡಿ. ಬಣ್ಣ ಹಚ್ಚಿದ ಬಳಿಕ 2 ದಿನಗಳ ಕಾಲ ಕೂದಲನ್ನು ವಾಶ್ ಮಾಡಬಾರದು. ಇದರಂದ ಬಣ್ಣ ಕೂದಲಿಗೆ ಚೆನ್ನಾಗಿ ಹಿಡಿದುಕೊಂಡು ಹೆಚ್ಚುಕಾಲ