ಬೆಂಗಳೂರು : ನಾವು ಧರಿಸಿದ ಡ್ರೆಸ್ ಗೆ ಕೆಲವೊಮ್ಮೆ ಚುಯಿಗಮ್ ಅಂಟಿಕೊಳ್ಳುತ್ತದೆ. ಇದನ್ನು ಬಿಡಿಸುವುದು ತುಂಬಾ ಕಷ್ಟವಾಗುತ್ತದೆ. ಇದರಿಂದ ಕೆಲವೊಮ್ಮೆ ನಮ್ಮ ಡ್ರೆಸ್ ಗಳೇ ಹಾಳಾಗುವ ಸಂಭವವಿರುತ್ತದೆ. ಇದನ್ನು ತುಂಬಾ ಸುಲಭವಾಗಿ ತೆಗೆದುಹಾಕಲು ಈ ರೀತಿ ಮಾಡಿ.