ವಾಯು ಮಾಲಿನ್ಯದಿಂದ ಆರೋಗ್ಯ ಹದಗೆಟ್ಟಿದ್ದರೆ ಈ ಮನೆ ಮದ್ದು ಮಾಡಿ

ಬೆಂಗಳೂರು, ಶನಿವಾರ, 10 ನವೆಂಬರ್ 2018 (08:56 IST)


ಬೆಂಗಳೂರು: ದೀಪಾವಳಿ ಮುಗಿಯಿತು. ನಗರಗಳಲ್ಲಿ ಮಿತಿ ಮೀರುತ್ತಿದೆ. ಇಂತಹ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆ ಇಲ್ಲಿದೆ ಮನೆ ಮದ್ದು. ಮಾಡಿ ನೋಡಿ!
 
ಮನೆ ಮದ್ದು 1
ಒಂದು ಲೋಟ ನೀರಿಗೆ 5-6 ತುಳಸಿ ಎಲೆ, ಶುಂಠಿ ಮತ್ತು ಬೆಲ್ಲ ಹಾಕಿಕೊಂಡು ಚೆನ್ನಾಗಿ ಕುದಿಸಿ. ಇದನ್ನು ಬಿಸಿಯಿರುವಾಗಲೇ ಸೇವಿಸಿ. ಈ ರೀತಿ ಮಾಡುತ್ತಿದ್ದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.
 
ಮನೆ ಮದ್ದು 2
ಒಂದು ಲೋಟ ಕುದಿಸಿದ ನೀರಿಗೆ ತುಳಸಿ ಎಲೆ, ಉಪ್ಪು, ನಿಂಬೆ ರಸ, ಮತ್ತು ಜೇನು ತುಪ್ಪ ಹಾಕಿಕೊಂಡು ಸೇವಿಸಿ. ಇದು ಉಸಿರಾಟ ಸುಗಮಗೊಳಿಸುವುದಲ್ಲದೆ, ಅಲರ್ಜಿ ಹೋಗಲಾಡಿಸುವುದು.
 
ಮನೆ ಮದ್ದು 3
ಒಂದು ಲೋಟ ಹಾಲಿಗೆ ಸ್ವಲ್ಪ ಅರಶಿನ ಪುಡಿ, ತುಪ್ಪ, ಶುಂಠಿ, ಲವಂಗ, ತುಳಸಿ ಎಲೆ, ಚಕ್ಕೆ ಸೇರಿಸಿಕೊಂಡು ಕುದಿಸಿ. ಬಳಿಕ ಇದಕ್ಕೆ ಸ್ವಲ್ಪ ಜೇನು ತುಪ್ಪ ಸೇರಿಸಿಕೊಂಡು ಸೇವಿಸಿ. ಇದು ಮಕ್ಕಳಿಗೂ ಒಳ್ಳೆಯದು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಒಂದೇ ಕ್ಷಣದಲ್ಲಿ ಕಳೆಗುಂದಿದ ಕಣ್ಣುಗಳನ್ನು ಫ್ರೆಶ್ ಆಗಿಸುವುದು ಹೇಗೆ ಗೊತ್ತಾ?

ಬೆಂಗಳೂರು : ನೈಟ್ ಆಫೀಸ್ ಕೆಲಸಗಳನ್ನು ಮಾಡಿ ಕಣ್ಣುಗಳು ಕಳೆಗುಂದಿದ್ದರೆ, ಒಂದೇ ಕ್ಷಣದಲ್ಲಿ ಫ್ರೆಶ್ ...

news

ಇಂತಹ ವರನನ್ನು ಮದುವೆಯಾಗುವ ಮೊದಲು ಎಚ್ಚರಿಕೆ ವಹಿಸಿ!

ಬೆಂಗಳೂರು: ಮದುವೆಯಾಗುವ ಹುಡುಗ ಹೇಗಿರಬೇಕು ಎಂಬ ಬಗ್ಗೆ ಹುಡುಗಿಯರಲ್ಲಿ ಹಲವು ಲೆಕ್ಕಾಚಾರಗಳಿರುತ್ತವೆ. ...

news

ಲೈಂಗಿಕ ಕ್ರಿಯೆ ಬಳಿಕ ಗುಪ್ತಾಂಗದಲ್ಲಿ ನೋವಾಗಲು ಕಾರಣಗಳೇನು ಗೊತ್ತಾ?

ಬೆಂಗಳೂರು: ಸೆಕ್ಸ್ ಬಳಿಕ ಮಹಿಳೆಯರಿಗೆ ಯೋನಿಯಲ್ಲಿ ವಿಪರೀತ ನೋವಾಗುತ್ತಿದ್ದರೆ ಅದಕ್ಕೆ ಹಲವು ವಿಚಾರಗಳು ...

news

ಕಿಸ್ ಮಾಡುವುದರ ಈ ಲಾಭ ನಿಮಗೆ ತಿಳಿದಿದೆಯೇ?!

ಬೆಂಗಳೂರು: ಪ್ರೀತಿಯ ಹುಡುಗ/ಹುಡುಗಿಗೆ ನೀಡುವ ಒಂದು ಚುಂಬನ ನಮ್ಮ ದೇಹದ ಮೇಲೆ ಎಷ್ಟೊಂದು ಪರಿಣಾಮ ...