ಬೆಂಗಳೂರು : ಮಕ್ಕಳು ಧೂಳು, ಕೊಳಕು ಮಣ್ಣಿನಲ್ಲಿ ಆಟವಾಡಿದಾಗ ಅವರ ಕಾಲುಗಳಲ್ಲಿ ಕಜ್ಜಿಗಳು ಮೂಡುತ್ತವೆ. ಇವು ತುಂಬಾ ತುರಿಕೆಯಿಂದ ಕೂಡಿರುವುದರಿಂದ ಮಕ್ಕಳಿಗೆ ಕಿರಿಕಿರಿ ಎನಿಸುತ್ತದೆ. ಈ ಕಜ್ಜಿಗಳು ವಾಸಿಯಾಗಲು ಈ ಮನೆಮದ್ದನ್ನು ಬಳಸಿ.