ಬೆಂಗಳೂರು : ವಾತಾವರಣ ಬದಲಾದಾಗ ಶೀತ, ಕಫದ ಸಮಸ್ಯೆ ಕಾಡುತ್ತದೆ. ಶೀತವಾದಾಗ ಮೂಗು ಕಟ್ಟಿಕೊಳ್ಳುತ್ತದೆ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಈ ಕಟ್ಟಿನ ಮೂಗಿನ ಉಪಶಮನಕ್ಕೆ ಹೀಗೆ ಮಾಡಿ. ಶೀತ ಆಗಿ ಮೂಗಿನಲ್ಲಿ ಲೋಳೆ ಕಟ್ಟಿಕೊಂಡಿದ್ದರೆ ಬೆಳ್ಳುಳ್ಳಿಯನ್ನು ಜಜ್ಜಿ, ಹಿಂಡಿ ಅದರ ರಸ ತೆಗೆದು ನೀರಿನೊಂದಿಗೆ ಬೆರೆಸಿ ಈ ಮಿಶ್ರಣದ ಕೆಲವು ಹನಿಗಳನ್ನು ಮೂಗಿನೊಳಗೆ ಬಿಟ್ಟುಕೊಳ್ಳಬೇಕು. ಇದು ಕಟ್ಟಿಕೊಂಡಿರುವ ಲೋಳೆಯನ್ನು ನಿವಾರಿಸುತ್ತದೆ. ಬೆಳ್ಳುಳ್ಳಿಯಲ್ಲಿ ಉರಿಯನ್ನು ಕಡಿಮೆ ಮಾಡುವ