ಬೆಂಗಳೂರು : ಕೆಲವು ಜನರು ಕಣ್ಣುಗಳು ಬತ್ತುವಿಕೆ ಯಿಂದ ಬಳಲುತ್ತಿರುತ್ತಾರೆ. ಇದರಿಂದ ಕಣ್ಣಿನ ಸುತ್ತ ಕಪ್ಪು ಕಲೆ ಮೂಡುತ್ತದೆ. ಇದು ಮುಖದ ಅಂದ ಕೆಡಿಸುತ್ತದೆ. ಅದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ. *ಸೌತೆಕಾಯಿ : ದಿನವೂ ಮಲಗುವ ಮುನ್ನ ನಿಮ್ಮ ಕಣ್ಣುಗಳ ಮೇಲೆ ಸೌತೆಕಾಯಿಯನ್ನು ಕತ್ತರಿಸಿ ಇಟ್ಟಿಕೊಳ್ಳುವುದರಿಂದ ನಿಮ್ಮ ಕಣ್ಣುಗಳು ತಂಪಾಗುವುದರ ಜೊತೆ ನಿಮ್ಮ ಕಣ್ಣುಗಳು ಬತ್ತು ಹೋಗುವುದನ್ನು ಸಂಪೂರ್ಣವಾಗಿ ತಡೆಯಬಹುದು. * ಅಲೋವೆರಾ: ದಿನ ರಾತ್ರಿ ಅಲೋವೆರಾವನ್ನು ಕತ್ತರಿಸಿ