ಬೆಂಗಳೂರು : ಸಾಂಬಾರ್ ತಯಾರಿಸುವಾಗ ಅದಕ್ಕೆ ಉಪ್ಪು, ಹುಳಿ, ಖಾರ ಸರಿಯಾಗಿರಬೇಕು. ಇಲ್ಲವಾದರೆ ಅದರ ರುಚಿ ಕೆಡುತ್ತದೆ. ಹೀಗಿರುವಾಗ ಒಂದು ವೇಳೆ ನೀವು ಮಾಡುವ ಅಡುಗೆಯಲ್ಲಿ ಖಾರ ಹಚ್ಚಾದರೆ ಅದಕ್ಕೆ ಈ ಹೀಗೆ ಮಾಡಿ. * ನೀವು ತರಕಾರಿ ಸಾರು ತಯಾರಿಸಿ ಖಾರ ಜಾಸ್ತಿಯಾಗಿದ್ದರೆ, ಅದಕ್ಕೆ ನೀವು ದೇಸಿ ತುಪ್ಪವನ್ನು ಸೇರಿಸಬಹುದು. ಇದರಿಂದ ಖಾರ ಕಡಿಮೆಯಾಗುವುದಲ್ಲದೆ ರುಚಿ ಹೆಚ್ಚುತ್ತದೆ. * ಟೊಮ್ಯಾಟೊಗಳನ್ನು ಸಣ್ಣ ತುಂಡುಗಳನ್ನಾಗಿಸಿ ಬಾಣಲೆಯಲ್ಲಿ ಎಣ್ಣೆ ಸೇರಿಸಿ ಲಘುವಾಗಿ