ಬೆಳಗ್ಗೆ ಎದ್ದ ಕೂಡಲೇ ಬ್ರಶ್ ಮಾಡಿ 5 ರಿಂದ 10 ನಿಮಷಗಳ ಕಾಲ ನಾವು ಹೇಳುವುದಕ್ಕೆ ಸಮಯ ಕೊಟ್ಟು, ನಿಮ್ಮ ಆರೋಗ್ಯವನ್ನು ಉತ್ತಮಗೊಳಸಿಕೊಳ್ಳಲಿ. ಬೆಳಗ್ಗೆ ಎದ್ದ ಕೂಡಲೇ ಕೆಲವರಿಗೆ ಕಾಫಿ, ಟೀ ಕುಡಿಯುವ ಅಭ್ಯಾವಸವಿರುತ್ತೆ. ಖಾಲಿ ಹೊಟ್ಟೆಯಲ್ಲಿ ಕಾಫಿ, ಟೀ ಕುಡಿಯುವುದು ತುಂಬಾ ಅಪಾಕಯಕಾರಿ. ಕುಡಿಯುವಾಗ ಆಹ್ಲಾದಕರ ಮಜಾ ನೀಡುವ ಕಾಫಿ, ಟೀ ನಿಮ್ಮ ಆರೋಗ್ಯದ ಪರಿಣಾಮ ಬೀರುತ್ತೆ. ಹಾಗಿದ್ರೆ ಬೆಳಗ್ಗೆಎದ್ದ ಕೂಡಲೇ ಏನು ಮಾಡಬೇಕು? ಅನ್ನುವ ಸಂಪೂರ್ಣ ವಿವರ