ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವರು ಇದನ್ನು ಬೇಯಿಸಿ ತಿನ್ನತ್ತಾರೆ. ಆದರೆ ಮೊಟ್ಟೆ ಬೇಯಿಸುವಾಗ ಒಡೆದು ಹೋಗುತ್ತದೆ. ಅದು ಒಡೆಯದಂತೆ ಮಾಡಲು ಈ ವಿಧಾನಗಳನ್ನು ಅನುಸರಿಸಿ. *ಮೊಟ್ಟೆಯನ್ನು ಬೇಯಿಸುವಾಗ ಅದಕ್ಕೆ ಒಂದು ಚಮಚ ಉಪ್ಪು ಹಾಕಿ, ಆವಾಗ ಮೊಟ್ಟೆ ಒಡೆದು ಹೋಗುವುದಿಲ್ಲ*ಬೇಯಿಸುವ ಮೊದಲು ಮೊಟ್ಟೆಯನ್ನು ರೂಮ್ ಟೆಂಪ್ರೇಚರ್ಗೆ ತನ್ನಿ. ಅಂದರೆ ನೀವು ಫ್ರಿಡ್ಜ್ನಲ್ಲಿಟ್ಟಿದರೆ ಅದನ್ನು ಕೂಡಲೇ ಬೇಯಿಸಬೇಡಿ. ಬದಲಿಗೆ ಅದನ್ನು ಹೊರ ತೆಗೆದು ತಂಪು ಆರಿದ ನಂತರ